Yajamana Movie : ಯಜಮಾನ ಸಿನಿಮಾವನ್ನ ಡಿಫರೆಂಟ್ ಗೆಟ್ಅಪ್ ನಲ್ಲಿ ನೋಡಿದ ಜಗ್ಗೇಶ್ | FILMIBEAT KANNADA

2019-03-07 1,489

Actor Jaggesh watched Challenging star Darshan and Rashmika Mandanna's 'Yajamana' movie. The movie is a mass and family entertainer, released in march 1st.
ದರ್ಶನ್ ಅಭಿಮಾನಿಗಳ ನಿರೀಕ್ಷೆಯನ್ನು 'ಯಜಮಾನ' ಸಿನಿಮಾ ಸುಳ್ಳು ಮಾಡಿಲ್ಲ. ಅದೇ ಕಾರಣಕ್ಕೆ ಚಿತ್ರ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಅಭಿಮಾನಿಗಳು ಮಾತ್ರವಲ್ಲದೆ ನಟ ಜಗ್ಗೇಶ್ ಸಹ ಸಿನಿಮಾವನ್ನ ನೋಡಿದ್ದಾರೆ.